Video I ಮಿಸಳ್ ಹಾಪ್ಚಾ 76: ವಿಜಯಪುರದ ಸಿಹಿ ದ್ರಾಕ್ಷಿ ಸವಿ
  • 2 years ago
ಕೈಗೆಟುಕದ ದ್ರಾಕ್ಷಿ ಹುಳಿ ಅಂತಾರೆ, ವಿಜಯಪುರದಲ್ಲಿ ಬಾಯಿಗರ ಎಟಕುವುದರಿಂದ ಸಕ್ಕರೆಗಿಂತ ಸವಿ, ಇಲ್ಲಿಯ ದ್ರಾಕ್ಷಿ. ಅಕ್ಕರೆಯನ್ನು ಬಯಸಿ, ಬೆಳೆಯುವ ಈ ಹಣ್ಣು ನೆರೆ ರಾಜ್ಯದಲಿ ಮಾರುಕಟ್ಟೆ ಪಡೆದಿದೆ. ಕಾರಣಗಳೇನು, ಈ ವಾರದ ಮಿಸಳ್ ಹಾಪ್ಚಾದಲ್ಲಿ..
Recommended