2 ವರ್ಷಗಳ ಬಳಿಕ ನಂಜನಗೂಡಿನಲ್ಲಿ ಅದ್ಧೂರಿ ರಥೋತ್ಸವ | Nanjangud | Lord Srikanteshwara

  • 2 years ago
2 ವರ್ಷಗಳ ಬಳಿಕ ನಂಜನಗೂಡಿನಲ್ಲಿ ಅದ್ಧೂರಿ ರಥೋತ್ಸವ ನಡೆದಿದೆ. ನಂಜನಗೂಡು ನಂಜುಂಡೇಶ್ವರನಿಗೆ ಬೆಳಗಿನ ಜಾವ ಶುಭ ಮಕರ ಲಗ್ನದಲ್ಲಿ ಪಂಚಮಹಾ ರಥೋತ್ಸವ ನಡೀತು. ದೊಡ್ಡ ರಥದಲ್ಲಿ ರ್ಶರೀ ಕಂಠೇಶ್ವರ ವಿರಾಜಮಾನನಾದ್ರೆ 2ನೇ ರಥದಲ್ಲಿ ಪಾರ್ವತಿ, 3ನೇ ರಥದಲ್ಲಿ ಗಣಪತಿ, 4ನೇ ರಥದಲ್ಲಿ ಚಂಡಿಕೇಶ್ವರ ದೇವರ ಮೆರವಣಿಗೆ ನಡೀತು. ವಿಶೇಷ ಅಂದ್ರೆ ದೊಡ್ಡ ರಥೋತ್ಸವದಲ್ಲಿ ಅಪ್ಪು ವಿಜೃಂಭಿಸಿದ್ರು. ಪಂಚ ಮಹಾರಥೋತ್ಸವದಲ್ಲಿ ಅಪ್ಪು ಭಾವಚಿತ್ರ ಇಟ್ಟು ಅಭಿಮಾನಿಗಳು ಜೈಕಾರ ಕೂಗಿದ್ರು.

#PublicTV #Nanjangud #LordSrikanteshwara

Recommended