ಸಿನಿಮಾ ಚೆನ್ನಾಗಿಲ್ಲ ಅಂತ ಯಾರಾದ್ರೂ ಇಂತಹ ನಿರ್ಧಾರಕ್ಕೆ ಬರ್ತಾರಾ..?

  • 2 years ago
ವ್ಯಕ್ತಿ ಪೂಜೆಯ ಪರಾಕಾಷ್ಟೆಯಲ್ಲಿ ಆರಾಧಕ ತನ್ನ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಪ್ರಭಾಸ್ ಅಭಿಮಾನಿಯೊಬ್ಬ ಸಾಕ್ಷಿ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದಿವೆಯೆಂದು, ಸಿನಿಮಾ ಚೆನ್ನಾಗಿಲ್ಲವೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆಂದು ಬೇಸರಗೊಂಡು ಹಸುನೀಗಿದ್ದಾನೆ

Prabhas starer Radhe Shyam movie got negative review so Prabhas's fan Ravi Teja of Karnool no more

Recommended