ಕ್ರಿಕೆಟ್ ನೋಡಲು ಬಂದಿದ್ದ ಎಲ್ಲರ ಬಾಯಲ್ಲಿ ಬೊಂಬೆ ಹೇಳುತೈತೆ ಸಾಂಗ್ ವಿಡಿಯೋ ವೈರಲ್ | Oneindia Kannada

  • 2 years ago
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಪುನೀತ್ ನಟನೆಯ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ’ ಹಾಡನ್ನು ಹಾಕಲಾಗಿತ್ತು. ಇದಕ್ಕೆ ಜನರು ದನಿಗೂಡಿಸಿದ ಪರಿ ಅಮೋಘವಾಗಿತ್ತು. ಅದರ ವಿಡಿಯೋ ಇಲ್ಲಿದೆ.

#ChinnaswamyStadium #PuneethRajkumar #Sudeep #Appu

puneeth rajkumar rajakumara film song bombe helutaithe played in chinnaswamy stadium video goes viral

Recommended