ಮಹೇಶ್ ಬಾಬು ಚಿತ್ರದಿಂದ ಕಥೆ ಕದ್ದ ರಾಧೆ ಶ್ಯಾಮ್..?
  • 2 years ago
ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ವಿಮರ್ಶಕರಿಂದ ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಸಿನಿಮಾ ಬೋರಿಂಗ್​ ಆಗಿದೆ ಎಂದು ಸ್ವತಃ ಪ್ರಭಾಸ್​ ಅಭಿಮಾನಿಗಳು ಬೈದುಕೊಳ್ಳುತ್ತಿದ್ದಾರೆ.

Audience says that Radhe Shyam storyline is inspired by super star Mahesh Babu super hit movie Murari

Recommended