'ಹುಡುಗರು' ಚಿತ್ರದ ಶೂಟಿಂಗ್ ಟೈಮ್ನಲ್ಲಿ ಅಪ್ಪುಗಾದ ನೋವಿನ ಬಗ್ಗೆ ರವಿವರ್ಮ ಮಾತು!
- 2 years ago
ಒಂದು ಆ್ಯಕ್ಷನ್ ದೃಶ್ಯದಲ್ಲಿ ಯೋಗಿ ಕಿವಿಗೆ ಪೆಟ್ಟಾಗಿತ್ತು. ಆ ವೇಳೆ ಏನು ನಡೆಯಿತು ಎಂಬುದನ್ನು ರವಿ ವರ್ಮಾ ವಿವರಿಸಿದ್ದಾರೆ. ಸಹನಟರ ಬಗ್ಗೆ ಪುನೀತ್ ತೋರುತ್ತಿದ್ದ ಕಾಳಜಿಗೆ ಆ ಘಟನೆ ಸೂಕ್ತ ಉದಾಹರಣೆ ಆಗಿದೆ.
James movie fight master Ravi Varma remembers Puneeth Rajkumar and Hudugaru film days
James movie fight master Ravi Varma remembers Puneeth Rajkumar and Hudugaru film days