CM Ibrahim | ಕಾಂಗ್ರೆಸಲ್ಲಿ ಐಟಿ ರೇಡ್ ಆದೋರಿಗೆ ಬೆಲೆ ಜಾಸ್ತಿ..!
  • 2 years ago
CM Ibrahim | ಕಾಂಗ್ರೆಸಲ್ಲಿ ಐಟಿ ರೇಡ್ ಆದೋರಿಗೆ ಬೆಲೆ ಜಾಸ್ತಿ..!

Watch Live Streaming On http://www.publictv.in/live

ನಾನು ಕಾಂಗ್ರೆಸ್ ಗೆ ಇನ್ನೂ ಡೈವೋರ್ಸ್ ಕೊಟ್ಟಿಲ್ಲ
ಮಾರ್ಚ್ ೧೨ರಂದು ನನ್ನ ನಡೆ ಏನು ಅಂತ ಹೇಳ್ತೀನಿ
ಯಾವ ಪಾರ್ಟಿ ಸೇರ್ತೀನಿ ಅಂತ ಘೋಷಣೆ ಮಾಡ್ತೀನಿ
ಕಾಂಗ್ರೆಸ್‌ನಲ್ಲಿ ಐಟಿ ರೇಡ್ ಆದೋರಿಗೆ ಬೆಲೆ ಜಾಸ್ತಿ
ನನ್ನ ಹತ್ರ ರೊಕ್ಕ ಇಲ್ಲ, ರೂಪಾಯಿ ಇಲ್ಲ ಯಾರ್ ಕೇಳ್ತಾರೆ
ಕಲಬುರಗಿಯಲ್ಲಿ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಹೇಳಿಕೆ

Recommended