I Will Work For The Development Of Shikaripur Till My Last Breath: BS Yediyurappa

  • 2 years ago
ಶಿಕಾರಿಪುರದ ರೈತಾಭಿಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ಕೆರೆ ಕಟ್ಟೆಗಳ ತುಂಬಿಸುವ ಕೆಲಸ ಆಗಿದೆ. ನಾಡಿನ ಜನ ಶಿಕಾರಿಪುರದ ಕೆರೆಕಟ್ಟೆಗಳು ಹೇಗೆ ತುಂಬಿವೆ ಎಂದು ಆಶ್ಚರ್ಯಚಕಿತರಾಗಿ ನೋಡ್ತಿದ್ದಾರೆ.
ರಾಜ್ಯದ ರೈತರು ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅನ್ನ ಕೊಡುವ ರೈತ ಬೇರೊಬ್ಬರ ಮುಂದೆ ಕೈಚಾಚಬಾರದು ಎಂಬ ಅಪೇಕ್ಷೆ ನಮ್ಮ ಸರಕಾರದ್ದು. ಅದಕ್ಕಾಗಿ ಏನೇನು ಶ್ರಮ ಹಾಕಬೇಕೋ ಅದನ್ನು ನಮ್ಮ ಸರಕಾರ ಮಾಡಲಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಶಿಕಾರಿಪುರ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.

#PublicTV #BSYediyurappa #Shikaripur

Recommended