ಸಲ್ಮಾನ್ ಖಾನ್ ಸೀಕ್ರೆಟ್ ಮದುವೆಯ ಫೋಟೊ ಲೀಕ್!

  • 2 years ago
ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂತಲೇ ಸಲ್ಮಾನ್‌ ಖಾನ್ ಅವರನ್ನು ಕರೆಯಲಾಗುತ್ತದೆ. ಹಾಗಾಗಿ ಸಲ್ಲು ಜೊತೆಗೆ ಯಾರ ಹೆಸರು ಕೇಳಿ ಬಂದರೂ ಕೂಡ, ಎಲ್ಲರ ಚಿತ್ತ ಸಲ್ಲು ಲವ್‌ ಕಹಾನಿಯತ್ತ ಸಾಗುತ್ತದೆ. ಈಗ ಮತ್ತೆ ಸಲ್ಮಾನ್ ಖಾನ್ ಮದುವೆ ಸುದ್ದಿ ಹರಿದಾಡುತ್ತಿದೆ.

Salman Khan Secretly Got Married To Sonakshi Sinha, Wedding Picture Went Viral

Recommended