20 ವರ್ಷ ಆಯ್ತು, ಎಲ್ಲರನ್ನು ಗುರುತು ಹಿಡಿಯೋಕೆ ಕಷ್ಟ ಆಗ್ತಾ ಇದೆ

  • 2 years ago
ದರ್ಶನ್, ರೇಖಾ ಅಭಿನಯದ, PN ಸತ್ಯ ನಿರ್ದೇಶನ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ 20 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಹಾಜರಿದ್ದ ನಟಿ ರೇಖಾ ಮೆಜೆಸ್ಟಿಕ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Darshan, Rekha starrer, PN Satya directional Mejestic movie 20th year celebration press meet, Actress Rekha talk about Majestic movie

Recommended