ಮೆಜೆಸ್ಟಿಕ್ ಮೂಲಕ ಒಂದಷ್ಟು ಹೊಸ ಎಫೆಕ್ಟ್ಸ್ ನ ಇಂಡಸ್ಟ್ರಿಗೆ ಕೊಟ್ಟಿದ್ದೆ
  • 2 years ago
ದರ್ಶನ್, ರೇಖಾ ಅಭಿನಯದ, PN ಸತ್ಯ ನಿರ್ದೇಶನ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ ೨೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಕಲನಕಾರ ನಾಗೇಂದ್ರ ಅರಸ್ ಮೆಜೆಸ್ಟಿಕ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Darshan, Rekha starrer, PN Satya directional Mejestic movie 20th year celebration press meet, Editor Nagendra Aras talk about Majestic movie
Recommended