Hijab Riots: ಹಠ ಬಿಡದ ಮುಸ್ಲಿಂ ವಿದ್ಯಾರ್ಥಿನಿಯರು,ಮುಂದೇನು? | Oneindia Kannada
  • 2 years ago
ಕುಂದಾಪುರ ಹಿಜಾಬ್ ಗಲಾಟೆಯನ್ನು ಬಿಜೆಪಿಯ ಕುತಂತ್ರ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಉಡುಪಿಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಜೋರಾಗಿದೆ.

#Hijab #Udupi #Karnataka

Opposition leader Siddaramaiah Reaction to Karnataka Hijab Row. Hijab row at Government PU College, Kundapur, Udupi.
Recommended