ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ರಶ್ಮಿಕಾ, ಬಾಲಿವುಡ್ ನಲ್ಲೆ ಫಿಕ್ಸ್ ಆಗೋದು ಪಕ್ಕಾ.

  • 2 years ago
ಟಾಲಿವುಡ್ ನಂತರ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ನೆಲೆಯೂರಲಿದ್ದಾರೆ ಎನ್ನಬಹುದು. ಇದಕ್ಕೆ ಪೂರಕವಾಗಿ ಇದೀಗ ಹೊಸ ಅವಕಾಶ ಅವರಿಗೆ ಒಲಿಯಲಿದೆಯೇ ಎಂಬ ಕುತೂಹಲವನ್ನು ಅವರ ಭೇಟಿ ಹುಟ್ಟುಹಾಕಿದೆ.

Actress Rashmika Mandanna visits to Karan Johar office pics goes viral

Recommended