ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದ ಜೋಡಿ ಶೆಟ್ರು

  • 2 years ago
ಗರುಡ ಗಮನ ವೃಷಭ ವಾಹನ' ಚಿತ್ರದ ಬಗ್ಗೆ ಕನ್ನಡಿಗರಷ್ಟೇ ಮೆಚ್ಚುಗೆ ಸೂಚಿಸಿಲ್ಲ. ಭಾರತೀಯ ಚಿತ್ರರಂಗದ ಗಣ್ಯರು ಕೂಡ ಹಾಡಿ ಹೊಗಳಿದ್ದಾರೆ. ಟಾಲಿವುಡ್‌ನ ಬಲ್ಲಾಳ ದೇವ ರಾಣಾ ದಗ್ಗುಬಾಟಿ ಸಿನಿಮಾ ನೋಡಿ 'ಇದೊಂದು ಅದ್ಭುತ ಸಿನಿಮಾ. ತುಂಬಾ ಇಷ್ಟಪಟ್ಟೆ.' ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ಜೀ 5 ಓಟಿಟಿ ವೇದಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ಸಲ್ಮಾನ್ ಖಾನ್ ಸಿನಿಮಾವನ್ನೇ ಹಿಂದಿಕ್ಕಿದೆ.

Garuda Gamana Vrushabha Vahana beat salman Khan starrer Antim to become No 1 in zee 5. Film Makers appreciating Kannada Movie directed by Raj B Shetty.

Recommended