ಮಣ್ಣು ಪಾಲಾಯ್ತು ರಚಿತಾ ರಾಮ್ ಆಸೆ
  • 2 years ago
ಕನ್ನಡದ ಬಹುತೇಕ ನಟಿಯರು ತೆಲುಗಿನಲ್ಲಿ ಸಕ್ಸಸ್ ಕಂಡಿದ್ದಾರೆ. ಇನ್ನು ರಚಿತಾ ರಾಮ್‌ ಅವರು ಕನ್ನಡದಲ್ಲಿ ಲಕ್ಕಿ ಚಾರ್ಮ್ ಎಂದೇ ಹೆಸರುವಾಸಿ. ಹಾಗಾಗಿ ಸಹಜವಾಗಿಯೇ ಅವರ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಈಗ ಎಲ್ಲಾ ನಿರೀಕ್ಷೆಗಳನ್ನು ಕೂಡ ಈ ಚಿತ್ರ ಮಣ್ಣು ಪಾಲು ಮಾಡಿದೆ

Actress Rachita Ram 1st Telugu Movie Super Machi Zero Collection At Box Office
Recommended