ಸಂಯುಕ್ತ ಹೆಗ್ಡೆ ಭೇಟಿಯಾಗಿ ಅಚ್ಚರಿಗೆ ಒಳಗಾದ ಅಗ್ನಿ ಶ್ರೀಧರ್
  • 2 years ago
Kannada actress Samyuktha Hegde making come back in cream movie. Agni Sridhar writing the story, new comer directing the movie
ಅಗ್ನಿ ಶ್ರೀಧರ್ ಬರೆದ ಕಥೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟಿವೆ. ಅವರದ್ದೇ ಕಥೆ, ಚಿತ್ರಕಥೆ ಇದ್ದರೆ, ಆ ಸಿನಿಮಾವನ್ನು ನೋಡುವವರ ವರ್ಗವೇ ಬೇರೆಯೇ ಇದೆ. ಈಗ ಅಗ್ನಿ ಶ್ರೀಧರ್ ಕನ್ನಡ ಸಿನಿಮಾವೊಂದಕ್ಕೆ ಕಥೆ ಹೆಣೆದಿದ್ದಾರೆ. ಅದುವೇ 'ಕ್ರೀಂ'. ಸದ್ಯದಲ್ಲೇ ಈ ಸಿನಿಮಾ ಆರಂಭವಾಗಲಿದ್ದು, ಅಭಿಷೇಕ್ ಬಸಂತ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ
Recommended