ಕೋಟಿಯ ಒಡತಿ ರಶ್ಮಿಕಾ ಮಂದಣ್ಣ
  • 2 years ago
ರಶ್ಮಿಕಾ ತೆಲುಗಿನಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾತ್ರ ಮಾಡಿದ್ದಾರೆ. ಇಷ್ಟು ಬೇಗ ದೊಡ್ಡ ನಟಿಯರನ್ನೆಲ್ಲಾ ದಾಟಿ ಎರಡನೇ ಸ್ಥಾನಕ್ಕೆ ಬಂದು ಬಿಟ್ಟರಾ ಎಂದು ಆಶ್ಚರ್ಯ ಆಗಬಹುದು. ಆದರೆ ರಶ್ಮಿಕಾ ಮಾಡಿರುವ ಚಿತ್ರಗಳು ಎಲ್ಲವೂ ಬಹುತೇಕ ಸೂಪರ್ ಹಿಟ್‌ ಆಗಿವೆ. ಹಾಗಾಗಿ ರಶ್ಮಿಕಾ ಎರಡನೇ ಸ್ಥಾನದಲ್ಲಿ ಇದ್ದಾರೆ. ನಂಬರ್‌ 1 ಸ್ಥಾನಕ್ಕೆ ಬರಲು ರಶ್ಮಿಕಾಗೆ ಇನ್ನು ಹೆಚ್ಚು ಸಮಯ ಬೇಕಾಗಿಲ್ಲ. ರಶ್ಮಿಕಾ ಪಡೆಯುತ್ತಿರವ ಸಂಭಾವನೆ 3 ಕೋಟಿ ರೂ. ಒಂದು ಚಿತ್ರಕ್ಕೆ ಮೊದಲು ರಶ್ಮಿಕಾ 2 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಪುಷ್ಪ ಚಿತ್ರದ ಸಕ್ಸಸ್‌ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು 3 ಕೋಟಿಗೆ ಏರಿಸಿಕೊಂಡಿದ್ದಾರೆ. ಈ ಮೂಲಕ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

Actress Rashmika Mandanna Hikes Fees, Beats Samantha, Anushka Shetty: Check Out 5 Highest Paid Actresses Of Tollywood
Recommended