ರೌಡಿ ಬಾಯ್ಸ್ ಟ್ರೇಲರ್‌ನಲ್ಲಿ ಸಖತ್ ಹೈಲೈಟ್ ಆದ್ರು ಅನುಪಮಾ !

  • 2 years ago
ತೆಲುಗಿನ ಹೊಸ ಸಿನಿಮಾ 'ರೌಡಿ ಬಾಯ್ಸ್' ಸಿನಿಮಾದಲ್ಲಿ ಅನುಪಮಾ ನಟಿಸಿದ್ದು, ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಅನುಪಮಾ ಪರಮೇಶ್ವರನ್, ನಾಯಕ ನಟನಿಗೆ ಗಾಢವಾಗಿ ತುಟಿಗೆ ತುಟಿ ಒತ್ತಿರುವ ದೃಶ್ಯ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದೆ.

Actress Anupama Parameshwaran's lip lock scene getting viral on social media. Anupama acting in Rowdy Boys Telugu movie.

Recommended