ವಿವಾದಕ್ಕೆ ಕಾರಣವಾಯ್ತು ಪಂತ್ ಹಿಡಿದ ಕ್ಯಾಚ್!!ಅಂಪೈರ್ ಹೇಳಿದ್ದೇನು? | Oneindia Kannada

  • 2 years ago
ವಿಕೆಟ್ ಕೀಪರ್ ರಿಷಭ್ ಪಂತ್ ಹಿಡಿದ ಕ್ಯಾಚ್​ವೊಂದು ಇದೀಗ ವಿವಾದಕ್ಕೀಡಾಗಿದೆ. ದಕ್ಷಿಣ ಆಫ್ರಿಕಾ ತಂಡದ ಮೊದಲ ಇನಿಂಗ್ಸ್​ನಲ್ಲಿ ರಸ್ಸಿ ವಂಡೆರ್ ಡುಸೆನ್ ಅವರು ಔಟಾಗಿರುವುದು ಈಗ ಚರ್ಚೆಗೆ ಕಾರಣವಾಗಿದೆ.

Team India wicketkeeper Rishab Pant caught a controversy in the 2nd Test between India and South Africa.

Recommended