ಮೇಘನಾ ರಾಜ್ ಕೊಟ್ಟ ಉತ್ತರ ನೋಡಿ ಅಭಿಮಾನಿಗಳ ಕಣ್ಣು ಒದ್ದೆಯಾಯ್ತು

  • 2 years ago
ನಟಿ ಮೇಘನಾ ರಾಜ್‌ ದೇವರ ಬಳಿ ಮಗ ರಾಯನ್‌ಗಾಗಿ ಪತಿ ಚಿರುವನ್ನು ಕೇಳಿದ್ದಾರೆ. ಈ ಸಂದರ್ಭ ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ. ಮೇಘನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಶ್ನಾವಳಿಯಲ್ಲಿ ಹಮ್ಮಿಕೊಂಡಿದ್ದರು. ಅಂದರೆ ನಿಗದಿತ ಸಮಯದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು. ಹೀಗೆ ಮೇಘನಾಗೆ ಹಲವು ಪ್ರಶ್ನೆಗಳು ಎದುರಾಗಿವೆ. ಹಾಗೆ ಮಗನಿಗಾಗಿ ಸಂತಾ ಕ್ಲಾಸ್ ಬಳಿ ಏನು ಗಿಫ್ಟ್ ಕೇಳುತ್ತೀರಿ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ

Actress Meghana Raj Sarja Ask Back Her Late Husbend Chiranjeevi sarja As Christmas Gift From Santa Claus For Her Son Rayan Raj,

Recommended