Royal Enfield South Pole Expedition | Namma Bengaluru Huduga Santosh Vijay Kumar
  • 2 years ago
ರಾಯಲ್ ಎನ್‌ಫೀಲ್ಡ್ ಸೌತ್ ಪೋಲ್ ಎಕ್ಸ್‌ಪೆಡಿಶನ್ ಸಂದರ್ಶನದಲ್ಲಿ ರಾಯಲ್ ಎನ್‌ಫೀಲ್ಡ್‌ನ ರೈಡರ್ ಸಮುದಾಯದ ಮುಖ್ಯಸ್ಥ ಸಂತೋಷ್ ವಿಜಯ್ ಕುಮಾರ್ ಅವರು ಅಂಟಾರ್ಟಿಕ ಬೈಕ್ ರೈಡ್ ಅನುಭವನ್ನು ನಮ್ಮದೊಂದಿಗೆ ಹಂಚಿಕೊಂಡಿದ್ದಾರೆ. ಪ್ರಪಂಚದ ಅತ್ಯಂತ ಶೀತ ಪ್ರದೇಶದಲ್ಲಿ ಹಿಮಾಲಯನ್ ಬೈಕಿನೊಂದಿಗೆ ರೈಡಿಂಗ್ ಸಾಹಸ ತೋರಿರುವ ವಿಜಯ್ ಕುಮಾರ್ ಅಂಟಾರ್ಟಿಕ ಪ್ರಯಾಣದ ಬಗೆಗೆ ಮತ್ತು ಬೈಕ್ ರೈಡಿಂಗ್ ತಯಾರಿ ಕುರಿತಾಗಿ ಹಲವಾರು ಮಹತ್ವದ ಮಾಹಿತಿಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

#RoyalEnfieldHimalayan #SouthPole #Expedition
Recommended