Search
Library
Log in
Watch fullscreen
2 months ago

ಅಪ್ಪು ಇದ್ದಿದ್ರೆ ಸ್ವಲ್ಪ ದಿನದಲ್ಲೇ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ ಆಗ್ತಿತ್ತು

Filmibeat Kannada
Filmibeat Kannada
ದಿ ವಿಲನ್ ಸಿನಿಮಾ ಬಳಿಕ ಶಿವಣ್ಣ ಮತ್ತು ಅಪ್ಪು ಸರ್ ಕಾಂಬಿನೇಷನ್‌ನಲ್ಲಿ ಬರಬೇಕು ಅಂತ ಎಲ್ಲಾ ಮಾತುಕತೆ ಆಗಿತ್ತು. ಆ ಸಿನಿಮಾಗೆ ನಮ್ಮ ಯೋಗರಾಜ್ ಭಟ್ ಡೈರೆಕ್ಟರ್ ಆಗಿದ್ದರು. ಆದರೆ, ನಮ್ಮ ಕನಸು ಇವತ್ತು ನನಸು ಮಾಡಲು ಆಗಲಿಲ್ಲ. ಆ ದೇವರು ನನ್ನ ಆಸೆಯನ್ನು ಈಡೇರಿಸಲಿಲ್ಲ ಅನ್ನುವ ಒಂದು ನೋವು ನನಗಿದೆ.' ಎಂದು ಸಿ.ಆರ್ ಮನೋಹರ್ ಅಪ್ಪು-ಶಿವಣ್ಣ ಪ್ರಾಜೆಕ್ಟ್ ಬಗ್ಗೆ ಹೇಳಿದ್ದಾರೆ

Puneeth Rajkumar and Shivarajkumar supposed to act in yogaraj Bhat film. The villain produce has to produce this mega film .

Browse more videos

Browse more videos