ಹೊಸ ಪ್ರತಿಭೆಗಳನ್ನು ಇನ್ನುಮುಂದೆಯೂ ಪಿಆರ್‌ಕೆ ಪ್ರೋತ್ಸಾಹಿಸುತ್ತೆ
  • 2 years ago
ಪುನೀತ್ ಅಕಾಲಿಕವಾಗಿ ಎಲ್ಲರನ್ನೂ ಅಗಲಿದ್ದಾರೆ. ಅವರ ಅಗಲಿಕೆ ಹೊಸ ಕಲಾವಿದರಿಗೆ, ತಂತ್ರಜ್ಞರಿಗಂತೂ ಶೂನ್ಯ ಭಾವ ಸೃಷ್ಟಿಸಿದೆ. ಆದರೆ ಅವರು ನಿರಾಶರಾಗಬೇಕಿಲ್ಲ, ಪುನೀತ್ ಹೋದರೂ ಪಿಆರ್‌ಕೆ ನಿಂತಿಲ್ಲ.

PRK productions and PRK audio companies will continue work. Ashwini Puneeth Rajkumar will handle PRK productions.
Recommended