ಪೊಲೀಸ್ ಆಗಿ, ನಟನಾಗಿ, ರಾಜಕಾರಣಿ ಆಗೋದು ಅಷ್ಟು ಸುಲಭ ಅಲ್ಲ
  • 2 years ago
ಚಿತ್ರದುರ್ಗದ ಹಿರೆಕೆರೂರಿನಲ್ಲಿ ನಡೆದ ಕೃಷಿ ಇಲಾಖೆಯ
'ರೈತರೊಂದಿಗೊಂದು ದಿನ' ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಕೃಷಿ ಇಲಾಖೆಯ ರಾಯಭಾರಿ ಆಗಿರುವ ದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರನ್ನುದ್ದೇಶಿಸಿ ಮಾತನಾಡಿದರು.

Actor Darshan talks about farmers in Hirekeruru. He said Farmers should be in touch with agriculture department and they should use the schemes of department to grow more
Recommended