Appu ಜೊತೆ ಭಜರಂಗಿ 2 ಕೂಡ ಸಾಯ್ತಾ ಇದೆ, ನಮ್ಮನ್ನ ಬೀದೀಲಿ ಬಿಡ್ಬೇಡಿ

  • 3 years ago
ಭಜರಂಗಿ 2'ನಲ್ಲಿ ಪಾತ್ರ ಮಾಡಿದ್ದ ನಟ-ನಟಿಯರು, ತಂತ್ರಜ್ಞರು ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ತಮ್ಮ ಮೂರು ವರ್ಷದ ಶ್ರಮಕ್ಕೆ ಪ್ರತಿಫಲ ಸಿಗುತ್ತದೆಂಬ ಆಸೆ ಅವರಲ್ಲಿತ್ತು ಆದರೆ ಅದೆಲ್ಲ ಮಣ್ಣಾಗಿದೆ. 'ಭಜರಂಗಿ 2' ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಚೆಲುವರಾಜ್ ಈ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಕಣ್ಣೀರು ಸುರಿಸುತ್ತಾ, ''ನಮ್ಮ ಭವಿಷ್ಯ ಮುಗಿದು ಹೋಯಿತು ಎನಿಸುತ್ತಿದೆ'' ಎಂದಿದ್ದಾರೆ.

Actor Cheluvaraj request fans to watch Bhajaranghi 2 movie. Cheluvaraj acted in a main role in the movie. Puneeth Rajkumar died on the day Bhajaranghi 2 movie release

Recommended