Bolt EV Charging Point Launched Details In Kannada | Unique Electric Vehicle Charging Network

  • 2 years ago
ಭಾರತದಲ್ಲಿ ವಿನೂತನ ಮಾದರಿಯ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವನ್ನು ಆರಂಭಿಸಲಾಗಿದೆ. ರಿವೋಸ್(REVOS)ಇಂಡಿಯಾ ಕಂಪನಿಯ ಬೋಲ್ಟ್ ಇವಿ ಚಾರ್ಜರ್ ಸೌಲಭ್ಯವು ಭಾರತದ ಮೊದಲ ಮತ್ತು ಅತಿ ದೊಡ್ಡ ಪೀರ್-ಟು-ಪೀರ್ ಚಾರ್ಜಿಂಗ್ ನೆಟ್‌ವರ್ಕ್ ಸೌಲಭ್ಯವಾಗಿದೆ. ಇದು ಮಾರುಕಟ್ಟೆಯಲ್ಲಿನ ಇತರ ಚಾರ್ಜಿಂಗ್ ಸೌಲಭ್ಯಗಳಿಂತಲೂ ವಿಭಿನ್ನ ಪರಿಕಲ್ಪನೆಯೊಂದಿಗೆ ಆರಂಭಗೊಂಡಿದ್ದು, ರಿವೋಸ್ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿ.

#REVOSIndia #BoltEVCharger #Bolt

Recommended