ಕೋಟಿಗೊಬ್ಬ ಷೋ ಕ್ಯಾನ್ಸಲ್, ರೊಚ್ಚಿಗೆದ್ದ ಅಭಿಮಾನಿಗಳು
  • 2 years ago
ಸುದೀಪ್‌ರ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾಕ್ಕೆ ದೊಡ್ಡ ಸಂಕಟ ಎದುರಾಗಿದೆ. ಸಿನಿಮಾಕ್ಕೆ 'ಯುಎಫ್‌ಓ' ಪರವಾನಗಿ ದೊರಕದ ಕಾರಣ ರಾಜ್ಯದಾದ್ಯಂತ ಮೊದಲ ಶೋ ರದ್ದಾಗಿದೆ. ಯುಎಫ್‌ಓ ಹಾಗೂ ನಿರ್ಮಾಪಕರ ನಡುವೆ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಆಗಿರುವ ಯುಎಫ್‌ಓ 'ಕೋಟಿಗೊಬ್ಬ 3'ಗೆ ಪರವಾನಗಿ ನೀಡಿಲ್ಲ. ಹಾಗಾಗಿ ಸಿನಿಮಾವು ಚಿತ್ರಮಂದಿರಗಳಲ್ಲಿ ಪ್ರದರ್ಶಿತಗೊಳ್ಳುತ್ತಿಲ್ಲ

UFO license not issued to Sudeep starer 'Kotigobba 3' movie. All over Karnataka movie shows has been canceled. 10:30 shows also may canceled
Recommended