Search
Library
Log in
Watch fullscreen
last month

ನಿರ್ದೇಶನಕ್ಕೆ ಮರಳಿದ ಕಿಚ್ಚ, ಸಲ್ಮಾನ್ ಖಾನ್ ಕೊಡ್ತಾರಾ ಸಾಥ್

Filmibeat Kannada
Filmibeat Kannada
ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಸಂಭ್ರಮದಲ್ಲಿರುವ ಸುದೀಪ್, ಸಿನಿಮಾದ ಪ್ರಚಾರಕ್ಕಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಾವು ಮತ್ತೆ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ, ಅದರಲ್ಲಿಯೂ ಸಲ್ಮಾನ್ ಖಾನ್‌ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಹೇಳಿದ್ದಾರೆ

Kichcha Sudeep trying to direct a movie for Salman Khan. He said I wrote script, Salman invited to narrate story. If he agrees will direct movie

Browse more videos

Browse more videos