ಹೋಂಡಾ ಸಿಬಿ200ಎಕ್ಸ್ ವಿಮರ್ಶೆ | Honda CB 200X Review Features Explained in Kannada

  • 3 years ago
ಹೋಂಡಾ ಸಿಬಿ200ಎಕ್ಸ್ ವಿಮರ್ಶೆಯಲ್ಲಿ ಈ ಹೊಸ ಬೈಕಿನ ಆಫ್-ರೋಡ್ ಹಾಗೂ ಆನ್-ರೋಡ್ ಸಾಮರ್ಥ್ಯಗಳ ಬಗ್ಗೆ ಹೇಳಲಾಗಿದೆ. ಸಿಬಿ200ಎಕ್ಸ್ ಬೈಕಿನಲ್ಲಿ ಅಳವಡಿಸಿರುವ 84.4 ಸಿಸಿ ಏರ್ ಕೂಲ್ಡ್ ಎಂಜಿನ್ 17 ಬಿ‌ಹೆಚ್‌ಪಿ ಪವರ್ ಹಾಗೂ 16.2 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಸಿಬಿ200ಎಕ್ಸ್ ಬೈಕಿನಲ್ಲಿರುವ ವೈಶಿಷ್ಟ್ಯಗಳು, ವಿಶೇಷತೆಗಳು ಹಾಗೂ ಇನ್ನಿತರ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

Recommended