ರಶ್ಮಿಕಾ ಏನ್ ಮಾಡಿದ್ರು ಈ ಟ್ರೋಲ್ ಪೇಜ್ ಗಲು ಸುಮ್ನೆ ಬಿಡಲ್ಲ
  • 3 years ago
ರಶ್ಮಿಕಾ ಮಂದಣ್ಣ ಒಂದಲ್ಲೊಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಹೆಚ್ಚು ಟ್ರೋಲ್ ಆದ ನಟಿಯರಲ್ಲಿ ರಶ್ಮಿಕಾನೇ ಜಾಸ್ತಿ ಎಂದರೇ ತಪ್ಪಾಗಲ್ಲ. ಪ್ರತಿಯೊಂದು ವಿಚಾರಕ್ಕೂ ಟ್ರೋಲಿಗರಿಗೆ ಆಹಾರವಾಗುವ ರಶ್ಮಿಕಾ ಇತ್ತೀಚಿಗಷ್ಟೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಇದೀಗ ಪುಷ್ಪ ಸಿನಿಮಾದ ಲುಕ್ ಬಿಡುಗಡೆಯಾಗಿದ್ದು, ರಶ್ಮಿಕಾ ಅವರ ಈ ಲುಕ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

Actress Rashmika Mandanna trolled for Pushpa movie Look. Rashmika playing Srivalli role in Pushpa movie.
Recommended