ಪಾಕ್ ಕ್ರಿಕೆಟ್ ಮಂಡಳಿಗೆ ಬಿರಿಯಾನಿ ಬಿಲ್ ಸಂಕಷ್ಟ | Oneindia Kannada
  • 3 years ago
ನ್ಯೂಜಿಲೆಂಡ್‌ ತಂಡ ಪಾಕ್‌ಗೆ ಬಂದಾಗ ಕಿವೀಸ್ ತಂಡಕ್ಕೆ ಭದ್ರತೆ ಒದಗಿಸುವ ಸಲುವಾಗಿ ಪಾಕ್ ದೊಡ್ಡ ಮಟ್ಟದ ಹಣ ವ್ಯಯಿಸಿದೆ. ಭದ್ರತಾ ಸಿಬ್ಬಂದಿಯ ಊಟೋಪಚಾರಕ್ಕಾಗಿಯೇ ಬರೋಬ್ಬರಿಗೆ 27 ಲಕ್ಷ ರೂ. ಬಿಲ್ ಪಿಸಿಬಿಗೆ ಬಂದಿದೆ.

PCB receive a biryani bill of Rs 27 lakh for security officials hired for the New Zealand team
Recommended