World Bank ನಲ್ಲಿ ಪುಕ್ಸಟ್ಟೆ ರ‍್ಯಾಂಕ್ ಗಾಗಿ China ಮಾಡಿದ ವಂಚನೆ ಜಗಜ್ಜಾಹೀರು | Oneindia Kannada
  • 3 years ago
ಉದ್ಯಮಸ್ನೇಹಿ ರಾಷ್ಟ್ರಗಳ ರ‍್ಯಾಂಕಿಂಗ್‌ ಪಟ್ಟಿಬಿಡುಗಡೆ ನಿಲ್ಲಿಸಲು ವಿಶ್ವಬ್ಯಾಂಕ್‌ ನಿರ್ಧಾರ ಕೈಗೊಂಡಿದೆ. ವರದಿ ತಯಾರಿಕೆ ವೇಳೆ 2017ರಲ್ಲಿ ಚೀನಾ ಪರ ಲಾಬಿ ಮಾಡಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ.
#ChinaFraud #BusinessRanking #WorldBank
Experts say the massive fraud highlighted in the audit report of Doing Business ranking by the World Bank augurs well for India and would improve its positioning as a global manufacturing hub.
Recommended