ಅಂಕಿ ಅಂಶಗಳ ಪ್ರಕಾರ KKR ಮತ್ತು RCB ನಡುವೆ ಮೇಲುಗೈ ಯಾರದ್ದು? | Oneindia Kannada

  • 3 years ago
ಉಭಯ ತಂಡಗಳು ಇದುವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 13 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್​ಸಿಬಿ ಕೆಕೆಆರ್ ವಿರುದ್ದ ಕೇವಲ 4 ಬಾರಿ ಮಾತ್ರ ಗೆದ್ದಿದೆ.

KKR vs RCB Head to Head Matches in IPL: Head to Head record, key stats and other important numbers you ought to know.

Recommended