ಖಾಸಗಿ ಉದ್ಯೋಗಿಗಳ PF ಖಾತೆ ಮೇಲೆ ಕೇಂದ್ರದ ಕಣ್ಣು | Oneindia Kannada
  • 3 years ago
ಉದ್ಯೋಗಿಗಳ ಭವಿಷ್ಯ ನಿಧಿಯ (EPF) ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಆರ್ಥಿಕ ವರ್ಷದಲ್ಲಿ ಇಪಿಎಫ್‌ಗೆ ವ್ಯಕ್ತಿಯ ಕೊಡುಗೆ 2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಈ ಹಣಕಾಸು ವರ್ಷ 2021-22 ರಿಂದ ಎರಡು ಪ್ರತ್ಯೇಕ ಪಿಎಫ್ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಕೂಡ ಈ ಕುರಿತು ಅಧಿಸೂಚನೆ ಹೊರಡಿಸಿದೆ.

The Finance Ministry has decided to split existing Provident Fund (PF) accounts into two separate accounts. The ministry has notified the Income Tax (I-T) department on 31st August regarding the same.
Recommended