ಕಪಿಲ್ ದೇವ್ ದಾಖಲೆ ಮುರಿಯಲು ಬುಮ್ರಾ ಎಷ್ಟು ವಿಕೆಟ್ ಪಡೆಯಬೇಕು? | Oneindia Kannada

  • 3 years ago
ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾನೂತನ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ದಾಖಲೆ ಪುಡಿಪುಡಿ ಮಾಡಲಿದ್ದಾರೆ ಯಾರ್ಕರ್ ಕಿಂಗ್.ಬುಮ್ರಾ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ ಬರೋಬ್ಬರಿ 95 ವಿಕೆಟ್ ಕಿತ್ತಿದ್ದಾರೆ. ಇನ್ನು ಕೇವಲ 5 ವಿಕೆಟ್ ಪಡೆದರೆ ಬುಮ್ರಾ 100 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ.

Jasprit Bumrah can break the record of legend Kapil Dev of fastest Indian to take 100 wickets in tests. Jasprit Bumrah can make this record early as he is selected for the third test between England and India in Headingly.

Recommended