ಕುಂಬಳ ಕಾಯಿ ಹೊಡೆದು ಮುಂದಿನ ಚಿತ್ರಕ್ಕೆ ಮುಹೂರ್ಥ ಇಟ್ಟ ಪ್ರೇಮ್
  • 3 years ago
ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಭಾವಕ ಪತ್ರ ಬರೆದಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದ ತಿಳಿಸಿರುವ ರಕ್ಷಿತಾ ಇದೊಂದು ಅದ್ಭುತವಾದ ಪಯಣವಾಗಿತ್ತು ಎಂದು ಹೇಳಿದ್ದಾರೆ. ಇಡೀ ತಂಡದ ಜೊತೆ ಇರುವ ಫೋಟೋ ಶೇರ್ ಮಾಡಿ ರಕ್ಷಿತಾ, "ಇವತ್ತು ಏಕ್ ಲವ್ ಯಾ ಸಿನಿಮಾದ ಕೊನೆಯ ದಿನದ ಚಿತ್ರೀಕರಣ

Jogi Prem directorial Ek Love Ya movie shooting completed. Rakshitha shares emotional post about wrap up of Ek love Shooting.
Recommended