Cricket ಅನ್ನು Olympicsಗೆ ಸೇರ್ಪಡಿಸುವ ಚಿಂತನೆ | Oneindia Kannada

  • 3 years ago
2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ (Olympics) ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಒಲಿಂಪಿಕ್ಸ್ ಬಿಡ್ ಗಾಗಿ ವಿಶೇಷ ಸಮಿತಿಯನ್ನು ರಚಿಸಿದೆ.
#Cricket #BCCI #Olympics
ICC is trying to push cricket into Olympics for coming years and BCCI says we are ready

Recommended