ಪ್ರೇಮ ಪಕ್ಷಿಗಳ ಜೊತೆ ಊರು ಸುತ್ತುತ್ತಿದ್ದಾರೆ ವಿರಾಟ್, ಅನುಷ್ಕಾ
  • 3 years ago
ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ಸದ್ಯ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆ. ತಿಂಗಳ ಹಿಂದೆಯೇ ಇಂಗ್ಲೆಂಡ್‌ಗೆ ತೆರಳಿರುವ ಕೊಹ್ಲಿ ದಂಪತಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಲವ್ ಬರ್ಡ್ಸ್ ಜೊತೆ ಓಡಾಡುತ್ತಿರುವ ವಿರಾಟ್- ಅನುಷ್ಕಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

KL Rahul shared a photo of himself and Virat Kohli posing in style with their fellow teammates Ishant Sharma, Umesh Yadav and Mayank Agarwal gone viral in social media
Recommended