Search
Library
Log in
Watch fullscreen
2 months ago

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸಂಬಂಧ ಹಳಸಿದೆ

Filmibeat Kannada
Filmibeat Kannada
ಪೊಲೀಸರ ಸಮನ್ಸ್‌ನಿಂದ ಬಂಧನದ ಭೀತಿಗೊಳಗಾದ ನಟಿ ಶೆರ್ಲಿನ್ ಚೋಪ್ರಾ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡರು. ಇದೀಗ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, 'ರಾಜ್ ಕುಂದ್ರಾ ನನ್ನನ್ನು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು, ನನಗೆ ಲೈಂಗಿಕ ಕಿರುಕುಳ ಕೊಡಲು ಪ್ರಯತ್ನಿಸಿದರು' ಎಂದು ದೂರಿದ್ದಾರೆ. ಶೆರ್ಲಿನ್ ಚೋಪ್ರಾ ಆಘಾತಕಾರಿ ಆರೋಪ ಈಗ ರಾಜ್ ಕುಂದ್ರಾ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

Sherlyn Chopra made another accusation on Raj Kundra

Browse more videos

Browse more videos