Hoysalas Ancient Chennakeshava Statue Found in Hemavathi River | ಹೊಯ್ಸಳರ ಕಾಲದ ಚನ್ನಕೇಶವ ವಿಗ್ರಹ ಪತ್ತೆ.
  • 3 years ago
ಚೀನ ಕಾಲದ ಚನ್ನಕೇಶವ ವಿಗ್ರಹ ಪತ್ತೆ
ಹೇಮವಾತಿ ನದಿ ತೀರದಲ್ಲಿ ಹೊಯ್ಸಳರ ಕಾಲದ ಚನ್ನಕೇಶವ ವಿಗ್ರಹ ಪತ್ತೆ
ಹೇಮಾವತಿ ನದಿಯಲ್ಲಿ ಮರಳು ತೆಗೆಯುವಾಗ ಪತ್ತೆಯಾದ ವಿಗ್ರಹ
ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು ಬಳಿಯ
ಹೊಂಗನಮಡುವಿನಲ್ಲಿ ಸಿಕ್ಕ ವಿಗ್ರಹ
ಸುಮಾರು 5 ಅಡಿ ಎತ್ತರದ ಚನ್ನಕೇಶವ ವಿಗ್ರಹ
ಹಾಲೇಬೇಲೂರು ದೇಗುಲದಲ್ಲಿ ಇಟ್ಟು ಪೂಜಿಸಿದ ಸ್ಥಳೀಯರು
ಇದೇ ಸ್ಥಳದಲ್ಲಿ ದೇವಸ್ಥಾನ ಕಟ್ಟಲು ಮುಂದಾಗಿದ್ದ ಹೊಯ್ಸಳರು
ಈ ಬಗ್ಗೆ ಮತ್ತಷ್ಟು ತನಿಖೆ ನಡೆಸುವುದಾಗಿ ಹೇಳಿದ ಅಧಿಕಾರಿಗಳು
ಇತಿಹಾಸದ ಕುರುಹುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯ
ಐತಿಹಾಸಿಕ ಹಿನ್ನೆಲೆಯ ಪ್ರದೇಶಗಳು, ಶಾಸನಗಳ ರಕ್ಷಣೆಗೆ ಮುಂದಾಗೋಣ

Hoysalas of time Ancient Chennakeshava statue found on the banks of Hemwati River
It was the Hoysalas who came forward to build a Chennakeshava temple in the Hemwati River place
The discovery of the Hoysalas of time Ancient statue of Channakeshava
A Chennakeshava statue found during sand removal in the Hemavathi River
A Chennakeshava statue found in Hoganamudu near Hallebelur in Sakleshpur Taluk
The Hoysalas Ancient Channakeshava statue is about 5 feet tall
The locals who worshiped at the Hallebelur shrine
Karnataka Govt Officials said they would investigate the matter further
The duty of all is to protect the traces of history
Areas of historical background, let's move on to the protection of statutes
Recommended