ಕೇರಳದ ಕನ್ನಡದವರ ಊರಿನ ಹೆಸರು ಬದಲಾವಣೆ ಮಾಡಬೇಡಿ | Oneindia Kannada
  • 3 years ago
'ಕೇರಳ ಸರ್ಕಾರದ ಕಾಸರಗೋಡಿನ ಕನ್ನಡ ಪ್ರಾಬಲ್ಯವಿರುವ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿದೆ. ಕನ್ನಡದಿಂದ ಮಲಯಾಳಂಗೆ ಹೆಸರು ಬದಲಾವಣೆ ಮಾಡಿದ್ದು, ಈ ಕುರಿತು ಫಲಕಗಳನ್ನು ಸಹ ಅಳವಡಿಕೆ ಮಾಡಲಾಗಿದೆ.

#Karnataka #Yediyurappa #CM #Kerala
Karnataka Chief Minister BS Yediyurappa has written to his Kerala counterpart Pinarayi Vijayan to request him to stop change of original Kannada names of villages in the border districts of Kasaragod and Manjeshwar. 
Recommended