Markets and morals who sets the prices_ಮಾರುಕಟ್ಟೆಗಳು ಮತ್ತು ನೈತಿಕತೆಗಳು ಯಾರು ಬೆಲೆಗಳನ್ನುನಿಗದಿಪಡಿಸುತ್ತಾರೆ

  • 3 years ago
#Theworldofeconomicsexplained #OIDW
When money's tight, there's a big difference between buying essentials and non-essentials. If a handbag is too expensive, we just do without. But what happens if basic essentials, like food, become too expensive?

ಕೈಯಲ್ಲಿ ಹಣ ಕಡಿಮೆ ಆದಾಗ, ಹಣಕಾಸು ಪರಿಸ್ಥಿತಿ ಕೈ ಮೀರಿದಾಗ ನಮಗೆ ಅವಶ್ಯಕತೆ ಇರುವ ಅಥವಾ ಅವಶ್ಯಕತೆ ಇಲ್ಲದ ವಸ್ತುಗಳನ್ನು ಕೊಳ್ಳಲು ಕಷ್ಟವಾಗುತ್ತದೆ. ಉದಾಹರಣೆಗೆ ಕೈ ಚೀಲ ತೆಗೆದುಕೊಳ್ಳಬೇಕು ಎಂದಾಗ ಅದರ ಬೆಲೆ ದುಬಾರಿ ಇದ್ದರೆ ಅದರಿಂದ ಹಿಂದೆ ಸರಿಯುತ್ತೇವೆ. ಆದರೆ, ಮೂಲಭೂತವಾಗಿ ಬೇಕಿರುವ ಆಹಾರ ಸೇರಿದಂತೆ ಇತರ ಪದಾರ್ಥಗಳನ್ನು ಕೊಳ್ಳದೆ ಇರ
ಲು ಸಾಧ್ಯವಿಲ್ಲಘಿ. ಆಹಾರ ಪದಾರ್ಥವೇ ದುಬಾರಿಯಾದರೆ ಏನು ಮಾಡುವುದು?

Recommended