Manish Pandey - ಪ್ರತಿಸಲ ಈ ಆಟಗಾರನಿಗೆ ಮೋಸ/ ಅವಮಾನ ಆಗ್ತಿರತ್ತೆ!! | Oneindia Kannada

  • 3 years ago
ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಕಾರಣ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿರುವ ತಂಡಕ್ಕೆ ಶಿಖರ್ ಧವನ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿತು.

Virat Kohli, Rohit Sharma and Ajinkya Rahane will tour England and Shikhar Dhawan will captain the team, the BCCI has announced.

Recommended