ನನ್ನ ಆಸೆ ನುಚ್ಚು ನೂರು ಮಾಡಿದ್ದು ಧೋನಿ ಎಂದ ಯುವಿ | Oneindia Kannada

  • 3 years ago
ಯುವರಾಜ್ ಸಿಂಗ್‌ಗೆ ಒಮ್ಮೆಯಾದರೂ ಭಾರತ ತಂಡವನ್ನು ಮುನ್ನಡೆಸಬೇಕು ಅನ್ನೋ ಆಸೆಯಿತ್ತಂತೆ. ಇತ್ತೀಚೆಗೆಗ ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್‌ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ 2007ರ ಟಿ20 ವಿಶ್ವ ವೇಳೆ ತಂಡದ ನಾಯಕತ್ವದ ನಿರೀಕ್ಷೆಯಲ್ಲಿ ಯುವಿ ಇದ್ದರಂತೆ.

I Was Expecting To Captain India, But Then MS Dhoni got the chance : Yuvraj Singh

Recommended