ಮಳೆ ಆರ್ಭಟದಿಂದ ತೆರೆದ ಮ್ಯಾನ್ ಹೋಲ್ ಗೆ ಬಿದ್ರೂ ಗ್ರೇಟ್ ಎಸ್ಕೇಪ್ ಆದ ಮಹಿಳೆಯರು | Oneindia Kannada
  • 3 years ago
ಮುಂಬೈನಲ್ಲಿ ಮಳೆಯ ಆರ್ಭಟದಿಂದ ಮಹಿಳೆಯರಿಬ್ಬರು ತೆರೆದ ಮ್ಯಾನ್​ ಹೋಲ್​ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್​ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದಾರೆ.

Two women fell into an uncovered manhole within minutes in the Bhandup area of Maharashtra capital Mumbai on Wednesday. Luckily, both escaped unhurt. A video of the incident has gone viral.
Recommended