ಪುಟ್ಟ ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಏನಾಗುತ್ತೆ? | Oneindia Kannada

  • 3 years ago
ಮಕ್ಕಳ ಕಣ್ಣಗೆ ಕಾಜಲ್ ಹಚ್ಚುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಆದರೆ ನವಜಾತ ಶಿಶುಗಳ ಕಣ್ಣಿಗೆ ಕಾಜಲ್ ಹಚ್ಚಬಹುದಾ? ಈ ಕುರಿತು ತಜ್ಞರು ಏನು ಹೇಳುತ್ತಾರೆ ನೊಡೋಣ.

Here we talking about Is it safe to apply kajal to newborn eyes?