ಕೊರೊನಾ ಸೋಂಕಿತರನ್ನು ರಂಜಿಸಲು ಕುಣಿದು ಕುಪ್ಪಳಿಸಿದ ಶಾಸಕ ರೇಣುಕಾಚಾರ್ಯ | Oneindia Kannada

  • 3 years ago
ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ ಹೊನ್ನಾಳಿ ತಾಲೂಕಿನ ಕಡದಗಟ್ಟಿ ಗ್ರಾಮದ ಕೊವಿಡ್ ಕೇರ್ ಸೆಂಟರ್ ನಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿ ತಾವು ಕೂಡ ಕುಣಿದು ಕುಪ್ಪಳಿಸಿದರು

MLA Renukacharya, who hosted a rasamanjari event at covid Care Center in Kadadhagatti village of Honnali Taluk, as to motivate the corona infected.

Recommended