MS Dhoni - Virat Kohli ಬಗ್ಗೆ SKY ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೆ? | Oneindia Kannada
  • 3 years ago
ಪ್ರಶ್ನೋತ್ತರ ವೇಳೆ ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸೂರ್ಯಕುಮಾರ್​, ಧೋನಿ ಅವರನ್ನು ಲೆಜೆಂಡ್​ ಅಂತಲೂ ಮತ್ತು ಕೊಹ್ಲಿ ಅವರನ್ನು ಸ್ಫೂರ್ತಿಯಂತಲೂ ಉಲ್ಲೇಖಿಸಿದ್ದಾರೆ.

Fans have asked him to quote Dhoni and Kohli in one word. In reply, Suryakumar referred to Dhoni as a legend and Kohli as an inspiration.
Recommended