ಕೊರೋನಾ ರೋಗಿಗಳ ಮುಂದೆ ಆಸ್ಪತ್ರೆ ಸಿಬ್ಬಂದಿಗಳ ಮಸ್ತ್‌ ಡ್ಯಾನ್ಸ್ | Oneindia Kannada

  • 3 years ago
ಹಾರೋಹಳ್ಳಿಯ ದಯಾನಂದ ಸಾಗರ್ ಕಾಲೇಜು ಆಸ್ಪತ್ರೆಯಲ್ಲಿ ರೋಗಿಗಳನ್ನು ಮಾನಸಿಕವಾಗಿ ಸಧೃಡಗೊಳಿಸುವುದಕ್ಕೆ ವೈದ್ಯರು ಡ್ಯಾನ್ಸ್ ಮಾಡುವ ಮೂಲಕ ರೋಗಿಗಳಿಗೆ ಮನರಂಜನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ

A Video of doctors entertaining patients in a hospital to make them physically strong has been viral.

Recommended