ಟೀ ಕುಡಿಯೋದ್ರಿಂದ ಕೊರೊನಾ‌ ಸೋಂಕು ತಡೆಗಟ್ಟಬಹುದಾ? | Oneindia Kannada

  • 3 years ago
ಕೊರೊನಾ ಸೋಂಕು ಶುರುವಾದಾಗಿನಿಂದ ಒಂದಲ್ಲ ಒಂದು ಔಷಧಿ ಸಲಹೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಅದೇ ರೀತಿಯಲ್ಲಿ ಟೀ ಕುಡಿಯುವುದರಿಂದ ಕೊರೊನಾ‌ಸೋಂಕು ಬರುವುದಿಲ್ಲ ಅನ್ನುವಂತಹ ಸುದ್ದಿ ಹರಿದಾಡುತ್ತಿದೆ.ಈ ಸುದ್ದಿ ನಿಜಾನಾ?

Among several health tips doing the rounds on social media for prevention and cure for COVID-19, people have been debating whether drinking tea can prevent the infection.MyGov India recently tweeted saying this is a myth. “…there is NO scientific evidence that it can prevent #COVID19 or make you recover from it faster!

Recommended